ಭಾರತ ವೈವಿದ್ಯಮಯವಾದ ದೇಶ.
ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಣಯಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಅಲ್ಲಿನ ಜನಾಭಿಪ್ರಾಯ ಪಡೆದು ತೆಗೆದುಕೊಳ್ಳುವುದು ಬಹಳ ಮುಖ್ಯ.
ಇದನ್ನು ಜನರು ಅರ್ಥ ಮಾಡಿಕೊಳ್ಳದಿದ್ದರೆ...... ಹೋರಾಟ, ಪ್ರತಿಭಟನೆ,ಚಳುವಳಿಯಲ್ಲೇ ನಮ್ಮ ದೇಶ ಇನ್ನೂ ನೂರು ವರ್ಷ ಹಿಂದೆ ಹೋಗುತ್ತದೆ.
ಇದು ಕಹಿಸತ್ಯ !
#upp